ರಾಜ್ಯಮೈಸೂರು: ಕೊರೋನಾ ಸೋಂಕಿತರಿದ್ದರೂ ಮನೆಗೆ ತೆರಳಿ ಹಾವು ಹಿಡಿದ ಸ್ನೇಕ್ ಶ್ಯಾಮ್!
ಕೊರೋನಾ ಎಂದ ಕೂಡಲೇ ಪ್ರತೀಯೊಬ್ಬರೂ ಬೆಚ್ಚಿಬೀಳುತ್ತಿರುವ ಆತಂಕದ ವಾತಾವರಣದ ನಡುವಲ್ಲೂ ಹಾವು ಕಾಣಿಸಿಕೊಂಡು ಭೀತಿಗೊಳಗಾಗಿದ್ದ ಕೊರೋನಾ ಸೋಂಕಿತರ ಮನೆಯೊಳಗೆ ತೆರಳಿದ ಉರಗ ತಜ್ಞ ಶ್ಯಾಮ್ ಅವರು, ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.