ಸ್ನಾನ

ಸ್ನಾನದ ಮಹತ್ವವೇನು, ಸೂಕ್ತ ಸಮಯ ಯಾವುದು: ಊಟದ ನಂತರ 'ಮಜ್ಜನ' ಉತ್ತಮವೇ; ಪುರುಷರು ಯಾವ ದಿನ ಎಣ್ಣೆ ಸ್ನಾನ ಮಾಡಬೇಕು?
ಆಯುರ್ವೇದದ ಪ್ರಕಾರ ಬೆಳಿಗ್ಗೆ (ಬ್ರಹ್ಮ ಮುಹೂರ್ತ - 4 ರಿಂದ 6 ಗಂಟೆ) ಸ್ನಾನ ಮಾಡುವುದು ಅತ್ಯುತ್ತಮ ಸಮಯ, ಇದು ದೇಹಕ್ಕೆ ತಾಜಾತನ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

Maha Kumbh Mela: ಪವಿತ್ರ ಸ್ನಾನಕ್ಕಾಗಿ ಫೆಬ್ರವರಿ 1 ರಂದು 73 ರಾಷ್ಟ್ರಗಳ ರಾಯಭಾರಿಗಳ ಆಗಮನ!
ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳು ಸೇರಿದಂತೆ 73 ದೇಶಗಳ ರಾಜತಾಂತ್ರಿಕರು ಇದೇ ಮೊದಲ ಬಾರಿಗೆ ಕುಂಭ ಮೇಳದಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದಾರೆ.

Maha Kumbh Mela: ತ್ರಿವೇಣಿ ಸಂಗಮದಲ್ಲಿ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಪವಿತ್ರ ಸ್ನಾನ!
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮತ್ತು ಹನುಮಾನ್ ದೇಗುಲದಲ್ಲಿ ಪೂಜೆ

Human Washing Machine: ಬಟನ್ ಒತ್ತಿದ್ರೆ ಸಾಕು ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ..!
ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಶಿನ್ ಕಂಡು ಹಿಡಿದಿದ್ದಾರೆ.

ಯಮುನಾ ನೀರು ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ದೆಹಲಿ ಜಲಮಂಡಳಿ ನಿರ್ದೇಶಕ!
ಯಮುನಾ ನದಿ ನೀರು ಕಲುಷಿತವಾಗಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆ ನೀರು ಶುದ್ಧವಾಗಿದೆ ಎಂದು ಸಾಬೀತುಪಡಿಸಲು ದೆಹಲಿಯ ಜಲ ಮಂಡಳಿ ನಿರ್ದೇಶಕರು ಅದೇ ನೀರಿನಲ್ಲಿ ಸ್ನಾನ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ: ನೈತಿಕ ಪೊಲೀಸ್ ಗಿರಿ, ಸರಯೂ ನದಿಯಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ಪತಿಗೆ ಥಳಿತ! ವಿಡಿಯೋ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ಪತಿಯನ್ನು ನೈತಿಕ ಪೊಲೀಸ್ ಗಿರಿಯ ನಿರ್ದೇಶನದಂತೆ ಗುಂಪೊಂದು ಥಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮನೆ ಮಾಲೀಕನ ಪುತ್ರಿ ಸ್ನಾನದ ವಿಡಿಯೊ ಚಿತ್ರೀಕರಣ ಮಾಡಿದ 16 ವರ್ಷದ ಬಾಲಕ: ಪ್ರಕರಣ ದಾಖಲು
ಹೈದರಾಬಾದ್ ನಿವಾಸಿಯಾಗಿರುವ ಯುವತಿ, ಅಪಾರ್ಟ್ ಮೆಂಟ್ ಮಾಲೀಕರ ಪುತ್ರಿ ಎಂದು ತಿಳಿದುಬಂದಿದೆ. ಆರೋಪಿ ಬಾಲಕನ ಕುಟುಂಬ ಅದೇ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗಿದ್ದಾರೆ.

ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ ಪತ್ನಿ ಕೊಂದ ಪತಿರಾಯ!
ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್'ನಲ್ಲಿ ಶನಿವಾರ ನಡೆದಿದೆ.

ಕರ್ನಾಟಕ ನದಿಗಳ ನೀರು ಸ್ನಾನಕ್ಕೂ ಯೋಗ್ಯವಲ್ಲ, ಕುಡಿಯಬೇಡಿ: ಮಾಲಿನ್ಯ ಮಂಡಳಿ ಎಚ್ಚರಿಕೆ
ಕರ್ನಾಟಕದ 15 ನದಿಗಳ ನೀರು ಸ್ನಾನ ಮಾಡಲು ಯೋಗ್ಯವಲ್ಲ, ಈ ನದಿಗಳ ನೀರನ್ನು ಕುಡಿಯಲು ಬಳಸಬೇಡಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ...

