ರಾಜ್ಯಧರ್ಮಸ್ಥಳ ಪ್ರಕರಣ: ಸಾಕ್ಷಿದಾರನನ್ನು SIT ಕಸ್ಟಡಿಗೆ ಪಡೆಯಿರಿ; ನಿಷ್ಪಕ್ಷಪಾತ ತನಿಖೆಗೆ ಅನುಕೂಲ; ಸ್ಥಳೀಯ ವ್ಯಕ್ತಿ ಮನವಿ!
ಸಾಕ್ಷಿದಾರ ಮಂಗಳೂರಿನ ಹೋಟೆಲ್ಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಅವರು ಉಜಿರೆಯ ಖಾಸಗಿ ವ್ಯಕ್ತಿಯ ಮನೆಯಲ್ಲಿ ತಂಗಿದ್ದರು ಎಂದು ಎಂಬ ಮಾಹಿತಿ ತಿಳಿದುಬಂದಿದೆ