ಸ್ತನ್ಯಪಾನ

ಸ್ತನ್ಯಪಾನ: ಮಗುವಿನ ಮೊದಲ ಹಕ್ಕು, ತಾಯಿಯ ಮೊದಲ ಹೊಣೆ (ಕುಶಲವೇ ಕ್ಷೇಮವೇ)
ಸ್ತನ್ಯಪಾನವು ಕೇವಲ ಮಗುವಿನ ಹಸಿವು ನೀಗಿಸುವ ಪ್ರಕ್ರಿಯೆಯಲ್ಲ. ತಾಯಿ ಮಗುವನ್ನು ಹತ್ತಿರ ಹಿಡಿದು ಹಾಲುಣಿಸುವಾಗ ಇಬ್ಬರ ನಡುವೆ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ.

ಎದೆಹಾಲುಣಿಸುತ್ತಿದ್ದ ಪತ್ನಿಯ ಹೊಡೆದು ಕೊಂದ ಪಾಪಿ ಪತಿ; ಉಸಿರುಗಟ್ಟಿ 6 ತಿಂಗಳ ಮಗು ಕೂಡ ಸಾವು!
ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿದ್ದಾಳೆ.

ಸ್ತನ್ಯಪಾನದಿಂದ ಪ್ರಸವಾನಂತರದ ಖಿನ್ನತೆ ದೂರ!
ನವಜಾತ ಶಿಶುವಿನ ಬೆಳವಣಿಗೆಯ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ಮಗು ತನ್ನ ತಾಯಿಯ ಎದೆಹಾಲಿನ ಸೇವನೆಯಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ, ಜೊತೆಗೆ ಸ್ತನ್ಯಪಾನದಿಂದ ಹಲವಾರು ಆರೋಗ್ಯ ಪ್ರಯೋಜನಗಳು ತಾಯಿ ಮತ್ತು ಮಗು ಇಬ್ಬರಿಗೂ ಲಭಿಸುತ್ತದೆ.

ಇತ್ತೀಚಿನ ತಾಯಂದಿರಿಗೆ ಸ್ತನ್ಯಪಾನ ಸವಾಲು ಏಕೆ?: ವೃತ್ತಿ ಬದುಕು, ವಯಸ್ಸು, ಒತ್ತಡವೇ ಮುಖ್ಯ ಕಾರಣ!
ಶಿಶುಗಳಿಗೆ ಸ್ಥಿರವಾದ ಸ್ತನ್ಯಪಾನ ಮಾಡಿಸುವ ಅಗತ್ಯವನ್ನು ಎತ್ತಿ ತೋರಿಸಲೆಂದು ಪ್ರತಿ ವರ್ಷ ವಿಶ್ವ ನರ್ಸಿಂಗ್ ಸಪ್ತಾಹವನ್ನು ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ ಸ್ಮರಿಸಲಾಗುತ್ತದೆ.

ಛತ್ತೀಸ್ಗಢ: ನಿರಂತರ ಸ್ತನ್ಯಪಾನದಿಂದ ಬೇಸತ್ತ ಮಹಿಳೆ, 2 ವರ್ಷದ ಮಗುವಿನ ಹತ್ಯೆ!
ನಿರಂತರ ಸ್ತನ್ಯಪಾನದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗುವನ್ನು ಹೊಡೆದು ಹತ್ಯೆ ಮಾಡಿರುವ ಘಟನೆಯೊಂದು ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!
ರಸ್ತೆ ಬದಿ ಬಿದ್ದಿದ್ದ ಒಂದು ದಿನದ ಹಸುಗೂಸಿಗೆ ಎದೆಹಾಲು ಉಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಪ್ರಕರಣ ನಡೆದಿದೆ.

ಸ್ತನ್ಯಪಾನದಿಂದ ಶಿಶುಗಳು ಒತ್ತಡಗಳಿಗೆ ಪ್ರಚೋದಿಸುವುದು ಕಡಿಮೆ: ಅಧ್ಯಯನ
ಎದೆಹಾಲುಣಿಸುವುದರಿಂದ ಮಗುವಿನ ಮತ್ತು ತಾಯಿಯ ಆರೋಗ್ಯಕ್ಕೆ ಉತ್ತಮ ಎಂದು ಈಗಾಗಲೇ...

ಮಾನವೀಯತೆ ಮರೆತ ಜನ: ರೈಲಿನಲ್ಲಿ ಕಾದರೂ ಸೀಟ್ ಬಿಡದ ಜನ, ನಿಂತೆ ಮಗುವಿಗೆ ಹಾಲುಣಿಸಿದ ತಾಯಿ!
ಮಗು ಹಸಿವಿನಿಂದ ಅಳುತ್ತಿದ್ದರು ರೈಲಿನಲ್ಲಿ ಸಹ ಪ್ರಯಾಣಿಕರು ಸೀಟು ಬಿಟ್ಟು ಕೊಡದ ಕಾರಣ ತಾಯಿ ನಿಂತೆ ಮಗುವಿಗೆ ಹಾಲುಣಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ...

ಅಪೌಷ್ಟಿಕ ಶಿಶುವಿಗೆ ಸ್ತನ್ಯಪಾನ ಮಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ಬಡ್ತಿ!
ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದ ಅರ್ಜೇಂಟಿನಾದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಲಾಗಿದೆ...

