ದೇಶ'ಸೃಜನಶೀಲತೆಯ ಹೆಸರಿನಲ್ಲಿ ದುರುಪಯೋಗ ಸಹಿಸಲಸಾಧ್ಯ..ನಿಂದನೀಯ ಭಾಷೆ ಬಳಕೆ, ಅಶ್ಲೀಲತೆ ಪ್ರಚಾರ ಸರಿಯಲ್ಲ': ಕೇಂದ್ರ ಸರ್ಕಾರ
OTT ಪ್ರಸಾರಕರ ವಿರುದ್ಧ ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದ್ದು, ಸೃಜನಶೀಲತೆಯ ಹೆಸರಿನಲ್ಲಿ ದುರುಪಯೋಗ ಸಹಿಸಲಸಾಧ್ಯ..ನಿಂದನೀಯ ಭಾಷೆ ಬಳಕೆ, ಅಶ್ಲೀಲತೆ ಪ್ರಚಾರ ಸರಿಯಲ್ಲ ಎಂದು ಹೇಳಿದೆ.