ದೇಶVideo: '370 ರೂ ಬಿರಿಯಾನಿ ಕೊಡಿಸ್ದೆ.. ಅವಳ ಜೊತೆ ಕೆಲ್ಸ ಆಯ್ತು' ಎಂದ ಯುವಕನ ಕಿತ್ತೊಗೆದ ಸಂಸ್ಥೆ; ಏನಿದು Gurugram ಪ್ರಕರಣ?
ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಂಗ್ರಾ ಹಾಸ್ಯ ಕಲಾವಿದ ಪ್ರಣಿತ್ ಮೋರೆ ಅವರ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರ ಕೆಲಸಕ್ಕೇ ಕುತ್ತು ತಂದಿದೆ.