ವಿದೇಶಟ್ರಂಪ್ ಕಾನೂನು ಶುಲ್ಕ 293,000 ಡಾಲರ್ ಪಾವತಿಸುವಂತೆ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಕೋರ್ಟ್ ಆದೇಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸೆಕ್ಸ್ ಆರೋಪ ಮಾಡಿದ್ದ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಟ್ರಂಪ್ ಕಾನೂನು ಶುಲ್ಕವಾಗಿ 293.000 ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.