ತೂತುಕುಡಿಯಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಸ್ಟೆರ್ಲೈ ಕಾಪರ್ ಘಟಕದ ಸಂಸ್ಥೆಗೆ ಮತ್ತೊಂದು ಹಿನ್ನಡೆಯುಂಟಾಗಿದ್ದು, ಸಂಸ್ಥೆಯ ಫೆಸ್-2 ವಿಸ್ತರಣೆಗೆ ಭೂಮಿ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿದೆ.