ದೇಶಅಸ್ಸಾಂನಲ್ಲಿ ಪರಿಸ್ಥಿತಿ ಸದ್ಯ ಶಾಂತ: ಗೃಹ ಇಲಾಖೆ; 'ಸುಪ್ರೀಂ' ಮೊರೆ ಹೋಗಲಿರುವ ಎಎಎಸ್ ಯು
ಅಸ್ಸಾಂ ಎನ್ ಆರ್ ಸಿ ವರದಿ ಪ್ರಕಟಗೊಂಡ ಮೇಲೆ ರಾಜ್ಯದಲ್ಲಿನ ಕಾನೂನು, ಸುವ್ಯವಸ್ಥೆ ಸದ್ಯ ಶಾಂತಿಯುತವಾಗಿದೆ, ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.