ಕ್ರೀಡೆಎಟಿಪಿ ಫೈನಲ್ಸ್: ಏಳನೇ ಬಾರಿ ಪ್ರಶಸ್ತಿ ಗೆಲ್ಲುವ ಫೆಡರರ್ ಕನಸು ಭಗ್ನ
ಸ್ವಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಫನೋಸ್ ಸಿಟ್ಸಿಪಸ್ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ ಅವರ ಏಳನೇ ಎಟಿಪಿ ಫೈನಲ್ಸ್ ಗೆಲ್ಲುವ ಕನಸು ಭಗ್ನವಾಯಿತು.