ರಾಜ್ಯಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!
'KARNATAKA HONEYTRAP' ಯುಟ್ಯೂಬ್ ನಲ್ಲಿ ಪ್ರಸಾರವಾಗಿದೆ ಎನ್ನಲಾದ ವಿಡೀಯೋವನ್ನು ಡೌನ್ಲೋಡ್ ಮಾಡಿ ಪೆನ್ ಡ್ರೈವ್ ನಲ್ಲಿ ಹಾಕಿ ಅದರ ಸಂಪೂರ್ಣ ಸಾರಾಂಶವನ್ನು ಲಿಖಿತವಾಗಿ ದಾಖಲಿಸಿ ಪೆನ್ ಡ್ರೈವ್ ಸಮೇತ ಸಲ್ಲಿಸಲಾಗಿದೆ.