ಸ್ಟಾರ್‌ಲಿಂಕ್ ವಿವಾದ

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ
ದೇಶ

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

ಭಾರತದ ಉಪಗ್ರಹ ಸಂವಹನ ಮಾರುಕಟ್ಟೆಗೆ ಸ್ಟಾರ್‌ಲಿಂಕ್ (Starlink) ಪ್ರವೇಶಿಸುವ ಪ್ರಸ್ತಾವನೆ ಮತ್ತು ಅದರ ವಾಣಿಜ್ಯಿಕ ಬಿಡುಗಡೆಗೆ ಸಂಬಂಧಿಸಿದ ನಿಯಂತ್ರಕ ಪ್ರಕ್ರಿಯೆಯ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ದುಬೆ ಅವರ ಈ ಹೇಳಿಕೆಗಳು ಬಂದಿವೆ.

'ಡಿಯರ್ ಪ್ರಧಾನಿ ಅಂಬಾನಿ ಅವರೇ, ಭಾರತದ ನಿಜವಾದ ಬಾಸ್ ನೀವೆಂಬುದನ್ನು ಅರಿಯದ ನನ್ನನ್ನು ಕ್ಷಮಿಸಿ'; ಎಲಾನ್ ಮಸ್ಕ್
ವಿದೇಶ

'ಡಿಯರ್ ಪ್ರಧಾನಿ ಅಂಬಾನಿ ಅವರೇ, ಭಾರತದ ನಿಜವಾದ ಬಾಸ್ ನೀವೆಂಬುದನ್ನು ಅರಿಯದ ನನ್ನನ್ನು ಕ್ಷಮಿಸಿ'; ಎಲಾನ್ ಮಸ್ಕ್

ಬುಧವಾರ 'ಎಕ್ಸ್' ವೇದಿಕೆಯಲ್ಲಿ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸುವಾಗ, ಭಾರತದಲ್ಲಿ ಕೆಲವು 'ಪ್ರಭಾವಿ ಉದ್ಯಮಿಗಳು' (oligarchs) ಸ್ಟಾರ್‌ಲಿಂಕ್ ಸೇವೆಯನ್ನು ತಡೆಯುತ್ತಿದ್ದಾರೆ ಎಂದು ಮಸ್ಕ್ ಹೇಳಿದಾಗ ಈ ವಿವಾದ ಆರಂಭವಾಯಿತು.