ಸ್ಟಾರ್ಟ್ ಅಫ್

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಸಿಗಳಿಗೆ ನೀರುಣಿಸುವ ಯಂತ್ರ: ಮಂಗಳೂರು ದಂಪತಿಯಿಂದ ಆವಿಷ್ಕಾರ!
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಸಿಗಳಿಗೆ ನೀರು ಹಾಕೋರು ಯಾರು? ಇಂತಹದೊಂದು ಸಮಸ್ಯೆಗೆ ಮಂಗಳೂರಿನ ದಂಪತಿ ಪರಿಹಾರ ಕಂಡುಹಿಡಿದಿದ್ದಾರೆ.

ಅಮೆರಿಕದ ಸ್ಟಾರ್ಟಪ್ ಗಳಿಗೆ ಇಲ್ಲಿಂದಲೇ ಕೆಲಸ; ಸ್ಟಾರ್ಟಪ್ ಸಿಲಿಕಾನ್ ವ್ಯಾಲಿ ಬ್ರಿಡ್ಜ್ ರಚನೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಪ್ರತಿಭಾವಂತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟಾರ್ಟ್ ಅಪ್ ಗಳಿಗೆ ಇಲ್ಲಿಂದಲೇ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ಸ್ಟಾರ್ಟ್ ಅಪ್ ಸಿಲಿಕ್ಯಾನ್ ವ್ಯಾಲಿ ಬ್ರಿಡ್ಜ್ ರಚಿಸಲಾಗುವುದು ಎಂದು ಐಟಿ, ಬಿಟಿ ಸಚಿವ ಡಾ.ಸಿ. ಎನ್.ಅಶ್ವತ್ಥ cತಿಳಿಸಿದ್ದಾರೆ.

