ಸ್ಟಾರ್ಟಪ್

Union Budget 2025: ಸ್ಟಾರ್ಟಪ್ ಗಳಿಗೆ 10 ಸಾವಿರ ಕೋಟಿ ರೂ ನಿಧಿ ಯೋಜನೆ
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಜನವರಿ 16, 2016 ರಂದು ಸ್ಟಾರ್ಟ್‌ಅಪ್ ಇಂಡಿಯಾಕ್ಕಾಗಿ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು.

Yes Madam: 'ಯಾರನ್ನೂ ವಜಾ ಮಾಡಿಲ್ಲ.. ರಿಫ್ರೆಶ್ ಆಗಲು ವಿರಾಮ ನೀಡಿದ್ದೇವೆ'; ಪ್ರಚಾರ ತಂತ್ರದ ಅಸಲಿ ಕಹಾನಿ!
ನೋಯ್ಡಾ ಮೂಲದ ಯೆಸ್ ಮೇಡಂ ಕಂಪನಿಯು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ ಎಂಬ ಸುದ್ದಿ ವ್ಯಾಪಕ ವೈರಲ್ ಆಗಿತ್ತು.

'Yes Madam' ಎಂದಿದ್ದಕ್ಕೇ ಸಿಬ್ಬಂದಿಗಳಿಗೆ HR ಗೇಟ್ ಪಾಸ್; ಖಾಸಗಿ ಸಂಸ್ಥೆಯ email ವೈರಲ್!
'Yes Madam' ಎಂಬ ಖಾಸಗಿ ಸಲೂನ್ ಹೋಮ್ ಸರ್ವಿಸ್ ಸ್ಟಾರ್ಟ್-ಅಪ್ ಕಂಪನಿಯು ತನ್ನ ಸಿಬ್ಬಂದಿಗಳು 'ಹೌದು' ಎಂದರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಿದೆ.

ಕರ್ನಾಟಕದಲ್ಲಿ 263 ಸ್ಟಾರ್ಟಪ್ ನೋಂದಣಿ; 40 ಕಂಪೆನಿಗಳು ಜಾಗತಿಕ ಮಾರುಕಟ್ಟೆ ಪ್ರವೇಶ!
ಕೋವಿಡ್ ನಂತರ ಡಿಜಿಟಲ್ ಕಲಿಕೆಗೆ ಒತ್ತು ನೀಡಿರುವುದು ಮತ್ತು ನವೀನ ಆರೋಗ್ಯ ರಕ್ಷಣೆಯ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ವಲಯಗಳ ಬೆಳವಣಿಗೆಗೆ ಕಾರಣವಾಗಿದೆ.

ಕೇಂದ್ರ ಬಜೆಟ್ 2023-24: ಸ್ಟಾರ್ಟಪ್‌ಗಳಿಗೆ ತೆರಿಗೆ ರಜೆ ವಿಸ್ತರಣೆ; ಕೃತಕ ಬುದ್ದಿಮತ್ತೆಗಾಗಿ 3 ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ರಜೆ ಅವಧಿಯನ್ನು ವಿಸ್ತರಿಸಿದ್ದು ಅಂದರೆ ಇದು ಈ ವಲಯಕ್ಕೆ ಸ್ವಾಗತಾರ್ಹ ಉತ್ತೇಜನವಾಗಿದೆ.

ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಬೆಂಗಳೂರು ಸ್ಟಾರ್ಟಪ್ ಹಬ್ ಆಗಿ ಬೆಳೆಯುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

'ಮೇಕ್ ಇನ್ ಕರ್ನಾಟಕ': ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು
ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು ನೀಡುವ ಮೂಲಕ ಮೇಕ್ ಇನ್ ಇಂಡಿಯಾ (Make in India) ಮಾದರಿಯಲ್ಲಿ ಮೇಕ್ ಇನ್ ಕರ್ನಾಟಕ (Make in Karnataka) ಯೋಜನೆಗೆ ರಾಜ್ಯ ಸರ್ಕಾರ (State Government)ಮುಂದಾಗಿದೆ.

ಸಿಂಗಾಪುರದಲ್ಲಿ ವಿಶ್ವದ ಮೊದಲ ಚಾಲಕರಹಿತ ಟ್ಯಾಕ್ಸಿ ಸೇವೆ ಆರಂಭ
ಚಾಲಕ ರಹಿತ ಕಾರಿನ ಆವಿಷ್ಕರಣೆ ಮಾಡಿದ್ದ ಗೂಗಲ್ ಪರಿಕಲ್ಪನೆಯ ಆಧಾರದ ಮೇಲೆಯೇ ಸಿಂಗಾಪುರದಲ್ಲಿ ವಿನೂತನ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ.

