ಸ್ಟಂಪ್ ಔಟ್

IPL 2025: 'ಮಿಂಚಿನ ವೇಗ'; 0.12 ಸೆಕೆಂಡ್ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!
ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಣ್ಣು ಮಿಟುಕಿಸುವುದರೊಳಗೆ ಧೋನಿ ಸ್ಟಂಪ್ ಮಾಡಿದರು.

ಚಾಣಾಕ್ಷ ಇಶನ್: ಎಂಎಸ್ ಧೋನಿ ಬಳಿಕ ಇಶನ್ ಕಿಶನ್ ಅದ್ಭುತ ಸ್ಟಂಪ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಸ್ಟಂಪ್ ಗಳನ್ನು ಮಾಡಿದ್ದು ಇದೀಗ ಧೋನಿ ರೀತಿಯಲ್ಲೇ ಇಶನ್ ಕಿಶನ್ ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ್ದಾರೆ...

