ಸಿನಿಮಾ ಸುದ್ದಿ'ಲವ್ ಲಿ' ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ಕನ್ನಡಕ್ಕೆ ಎಂಟ್ರಿ!
ಈಗಾಗಲೇ ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟೆಫಿ ಪಟೇಲ್, ತಮಿಳಿನಲ್ಲಿ ಇನ್ನೂ ಬಿಡುಗಡೆಯಾಗದಿರುವ ಬಾರ್ಡರ್, ಚೈನೀಸ್-ಇಂಗ್ಲಿಷ್ ಚಿತ್ರ ಮತ್ತು ಮುಂಬರುವ ಹಿಂದಿ ಚಿತ್ರ ಹರಿ ಓಂ ಹರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.