ರಾಜ್ಯಬೆಂಗಳೂರು: ಸ್ಕ್ರ್ಯಾಪ್ ಡೀಲರ್ ಮನೆಯಿಂದ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದವನ ಬಂಧನ
ತಿಲಕನಗರದಲ್ಲಿರುವ ಸ್ಕ್ರ್ಯಾಪ್ ಡೀಲರ್ನ ಮನೆಯಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಪ್ರಕರಣ ಬೇಧಿಸಲು ಆತನ ಸಂಬಂಧಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.