ಸ್ಕ್ಯಾಮ್ 1770

ಏಪ್ರಿಲ್ 12 ರಂದು ರಾಜ್ಯದಾದ್ಯಂತ 'Scam 1770' ಚಿತ್ರ ತೆರೆಗೆ
ಸಿನಿಮಾ ಸುದ್ದಿ

ಏಪ್ರಿಲ್ 12 ರಂದು ರಾಜ್ಯದಾದ್ಯಂತ 'Scam 1770' ಚಿತ್ರ ತೆರೆಗೆ

ವಿಕಾಸ್ ಪುಷ್ಪಗಿರಿ ನಿರ್ದೇಶನದ 'ಸ್ಕ್ಯಾಮ್ 1770' ರ ಚಿತ್ರ ಏಪ್ರಿಲ್ 12 ರಂದು ರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಅನ್ನು ಬಿಡುಗಡೆ ಮಾಡಿತು.

ಸ್ಕ್ಯಾಮ್ 1770 ಚಿತ್ರದ ಟ್ರೈಲರ್
ವಿಡಿಯೋ

ಸ್ಕ್ಯಾಮ್ 1770 ಚಿತ್ರದ ಟ್ರೈಲರ್

ಸ್ಕ್ಯಾಮ್ 1770 ಚಿತ್ರದ ಟೀಸರ್
ಮನರಂಜನೆ

ಸ್ಕ್ಯಾಮ್ 1770 ಚಿತ್ರದ ಟೀಸರ್

ರಂಜನ್ ಅಭಿನಯದ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ.

ಸ್ಕ್ಯಾಮ್-1770 ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ
ಸಿನಿಮಾ ಸುದ್ದಿ

ಸ್ಕ್ಯಾಮ್-1770 ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ

ನಮ್ಮ‌ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗ 92 ಅಂಕ ಪಡೆದರೆ ಅವರೆ ಮೊದಲು. ಈಗ 99 ಬಂದರೂ ಸಾಕಾಗುವುದಿಲ್ಲ ಎಂದು ಹಿರಿಯ ನಟ ದತ್ತಣ್ಣ ಅಭಿಪ್ರಾಯ ಪಟ್ಟಿದ್ದಾರೆ.