ದೇಶದೂರಸಂಪರ್ಕ ಕ್ಷೇತ್ರದ ಉದ್ಯಮಿ ಸುನಿಲ್ ಮಿತ್ತಲ್ ಧ್ವನಿ ನಕಲು ಮಾಡಿದ ಸ್ಕ್ಯಾಮರ್ ಗಳು!
ದೂರಸಂಪರ್ಕ ಕ್ಷೇತ್ರದ ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ ಅವರ ಧ್ವನಿಯನ್ನೂ ನಕಲು ಮಾಡಿ, ಮಿತ್ತಲ್ ಅವರ ಅಧಿಕಾರಿ ಬಳಿ ಬೃಹತ್ ಮೊತ್ತವನ್ನು ಕೇಳಿ ಸ್ಕ್ಯಾಮರ್ ಗಳು ವಂಚನೆ ಮಾಡಲು ಯತ್ನಿಸಿರುವ ಘಟನೆ ವರದಿಯಾಗಿದೆ.