ರಾಜ್ಯಪರೀಕ್ಷೆಯಲ್ಲಿ ಫೇಲ್: ಬೇಸತ್ತು ಇತರೆ ವಿದ್ಯಾರ್ಥಿಗಳ ಅಂಕಪಟ್ಟಿ, ಸ್ಕ್ಯಾನರ್ ಹೊತ್ತೊಯ್ದ ಭೂಪ!
ಪರೀಕ್ಷೆಯಲ್ಲಿ ಪದೇ ಪದೇ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಬೇಸತ್ತ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೆ ನುಗ್ಗಿ ಇತರೆ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಸ್ಕ್ಯಾನರ್'ನಲ್ಲೇ ಹೊತ್ತೊಯ್ದಿರುವ ಘಟನೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದಿದೆ.