ದೇಶಭಾರತೀಯ ಆಹಾರ ಪದ್ಧತಿಗೆ ಮಾರು ಹೋಗಿರುವ ಆಸ್ಟ್ರೇಲಿಯಾ ಪ್ರಧಾನಿಯಿಂದ ಮೋದಿಗೆ ಸಮೋಸಾ ಟ್ವೀಟ್!
ಭಾರತೀಯ ಆಹಾರ ಪದ್ಧತಿಗೆ ಮಾರು ಹೋಗಿರುವ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಮೋಸಾ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು ಕೊರೋನಾ ಬಳಿಕ ಇಬ್ಬರು ಕುಳಿತು ಸಮೋಸಾ ತಿನ್ನೋಣ ಎಂದು ಹೇಳಿದ್ದಾರೆ.