ಸ್ಕೈ ಫೋರ್ಸ್

ಬಾಕ್ಸ್ ಆಫೀಸ್‌ನಲ್ಲಿ Sky Force ಅಬ್ಬರ: ಮೂರು ದಿನಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಗಳಿಸಿದ್ದೆಷ್ಟು?
ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಭಾರತ- ಪಾಕ್ ಯುದ್ಧದ ಕಥೆ: Akshay Kumar ನಟನೆಯ Sky Force ಮೊದಲ ದಿನದ ಗಳಿಕೆ 15.30 ಕೋಟಿ ರೂ!
ಭಾರತದ ಮೊದಲ ಮತ್ತು ಅತ್ಯಂತ ಮಾರಕ ವಾಯುದಾಳಿಯ ಕಥೆಯಾಗಿರುವ ಈ ಚಿತ್ರ ಶುಕ್ರವಾರ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಇತಿಹಾಸದ ಪುಸ್ತಕಗಳನ್ನು ಸರಿಪಡಿಸಬೇಕು; ಅಕ್ಬರ್ ಅಥವಾ ಔರಂಗಜೇಬ್ ಬಗ್ಗೆ ಓದುತ್ತೇವೆ, ಆದರೆ...: ಅಕ್ಷಯ್ ಕುಮಾರ್
ಸ್ಕೈ ಫೋರ್ಸ್ ಕೂಡ ನೈಜ ಕಥೆಗಳನ್ನು ಆಧರಿಸಿದೆ. ಇದು 1965ರ ಭಾರತ-ಪಾಕಿಸ್ತಾನದ ವಾಯು ಯುದ್ಧದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತದ ಪ್ರತೀಕಾರದ ದಾಳಿಯ ಕಥೆಯನ್ನು ಒಳಗೊಂಡಿದೆ.

