ಸ್ಕೂಲ್ ಆನ್ ವೀಲ್ಸ್

ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆ ಇಂದಿನಿಂದ ಆರಂಭ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಬುಧವಾರದಿಂದ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್ಗಳು ಭೇಟಿ ನೀಡಲಿವೆ ಎಂದು ತಿಳಿದುಬಂದಿದೆ.

ಬಿಬಿಎಂಪಿಯ ಬಸ್ ಶಾಲೆ 'ಸ್ಕೂಲ್ ಆನ್ ವೀಲ್ಸ್' ಯೋಜನೆಗೆ ದಸರಾ ನಂತರ ಮುಹೂರ್ತ ಫಿಕ್ಸ್
ಯೋಜನೆಗಾಗಿ ಬಿಎಂಟಿಸಿ ಯಿಂದ 10 ಬಸ್ಸುಗಳನ್ನು ತಲಾ 4 ಲಕ್ಷ ರೂ. ನೀಡಿ ಖರೀದಿಸಲಾಗಿದೆ. ಖರೀದಿಸಲ್ಪಟ್ಟಿರುವ ಬಸ್ಸುಗಳನ್ನು ಅಂಗನವಾಡಿ ಶಾಲೆಯಂತೆ ಪಾರ್ಪಾಡು ಮಾಡಲಾಗಿದೆ.

