ರಾಜ್ಯಎಟಿಎಂ ಯಂತ್ರಗಳಿಗೆ ಸ್ಕೀಮರ್ ಅಳವಡಿಸಿ ಹಣ ಡ್ರಾ: ಇಬ್ಬರು ವಿದೇಶಿಯರ ಬಂಧನ
ಎಟಿಎಂ ಯಂತ್ರಗಳಿಗೆ ಸ್ಕೀಮರ್ ಮಿಷನ್ ಅಳವಡಿಸಿ ಗ್ರಾಹಕರ ಡೇಟಾವನ್ನು ಕಳವು ಮಾಡಿ ನಕಲಿ ಎಂಟಿಗಳನ್ನು ತಯಾರು ಮಾಡಿ ಗ್ರಾಹಕರ ಹಣವನ್ನು ದುರ್ಬಳಕೆ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರು ವಿದೇಶಿ ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.