ದೇಶ10, 12 ನೇ ತರಗತಿ ವಿದ್ಯಾರ್ಥಿಗಳು ಬಾಕಿ ಇರುವ ಬೋರ್ಡ್ ಪರೀಕ್ಷೆ ಬಿಟ್ಟುಬಿಡಬಹುದು, ಆದರೆ...: ಸಿಐಸಿಎಸ್ಇ
ಸಿಐಸಿಎಸ್ಇ ಮಂಡಳಿಯ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳು ಬಾಕಿ ಇರುವ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗದಿರಲು ನಿರ್ಧರಿಸಬಹುದು, ಆದರೆ ಮಂಡಳಿಯ ಪೂರ್ವ ಪರೀಕ್ಷೆಗಳಲ್ಲಿ ಅಥವಾ ಆಂತರಿಕ ಮೌಲ್ಯಮಾಪನದಲ್ಲಿ ಅವರ ಸಾಧನೆಗೆ ಅನುಗುಣವಾಗಿ ಅಂಕಗಳನ್ನು ನೀಡಬಹುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.