ಅಂಕಣಗಳುಸ್ಕಿಜೋಫ್ರೀನಿಯಾ - ಮನೋರೋಗಿಗಳಿಗೆ ಪುನರ್ವಸತಿಯ ಅಗತ್ಯ
ಡಾ. ಸಿ.ಆರ್. ಚಂದ್ರಶೇಖರ್"ಐದು ವರ್ಷಗಳ ಹಿಂದೆ ನಮ್ಮ ಮಗ ಚೆನ್ನಾಗಿದ್ದ , ಬುದ್ಧಿವಂತನಾಗಿದ್ದ, ಯಾವುದೇ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗುತ್ತಿದ್ದ. ಬಿ ಎಸ್ ಸಿ ಫೈನಲ್ ಇಯರ್ ಗೆ ಬಂದ ಮೇಲೆ ಬದಲಾದ, ಕಾಲೇಜಿಗೆ ಹೋಗಲು ನಿರಾಕರಿಸಿದ...