ಸ್ಕಾಟ್ ಮಾರಿಸನ್

ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಇದು 'ಅವಮಾನಕರ' ಎಂದ ಆಸೀಸ್ ಪ್ರಧಾನಿ
ವಿದೇಶ

ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಇದು 'ಅವಮಾನಕರ' ಎಂದ ಆಸೀಸ್ ಪ್ರಧಾನಿ

ಭಾರತ ಸರ್ಕಾರ ಉಡುಗೊರೆಯಾಗಿ ನೀಡಿದ್ದ ಮತ್ತು ಇತ್ತೀಚಿಗಷ್ಟೇ ಅನಾವರಣಗೊಂಡಿದ್ದ ಮಹಾತ್ಮ ಗಾಂಧಿಯವರ ಬೃಹತ್ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಘಟನೆಯನ್ನು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಬಲವಾಗಿ ಖಂಡಿಸಿದ್ದಾರೆ.

ಒಂದು ವರ್ಷದಿಂದ ಭಾರತದಲ್ಲಿ ನಿರಾಶ್ರಿತ; ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ದೂರು ದಾಖಲಿಸಿದ ಆಸಿಸ್ ವಕೀಲ
ದೇಶ

ಒಂದು ವರ್ಷದಿಂದ ಭಾರತದಲ್ಲಿ ನಿರಾಶ್ರಿತ; ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ದೂರು ದಾಖಲಿಸಿದ ಆಸಿಸ್ ವಕೀಲ

ಆಸ್ಟ್ರೇಲಿಯಾ ಸರ್ಕಾರ ಮತ್ತು ಆಸಿಸ್ ಪ್ರಧಾನಿ ವಿರುದ್ಧ ಆ ದೇಶದ ವಕೀಲರೊಬ್ಬರು ದೂರು ದಾಖಲಿಸಿದ್ದು, ವಿಮಾನಗಳ ನಿಷೇಧ ಅಸಾಂವಿಧಾನಿಕ ಎಂದು ಹೇಳಿದ್ದಾರೆ.

ವರ್ಚುವಲ್‌ ಶೃಂಗಸಭೆ: ಪ್ರಮುಖ ಒಪ್ಪಂದಗಳಿಗೆ ಭಾರತ, ಆಸ್ಟ್ರೇಲಿಯಾ ಸಹಿ
ದೇಶ

ವರ್ಚುವಲ್‌ ಶೃಂಗಸಭೆ: ಪ್ರಮುಖ ಒಪ್ಪಂದಗಳಿಗೆ ಭಾರತ, ಆಸ್ಟ್ರೇಲಿಯಾ ಸಹಿ

ವರ್ಚುವಲ್‌ ಶೃಂಗಸಭೆ ಮೂಲಕ ಭೇಟಿಯಾಗಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇಂದು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು.

'ಕಿತನಾ ಅಚ್ಚೇ ಹೆ ಮೋದಿ' ಎಂದ ಅಸೀಸ್ ಪಿಎಂ: ಪ್ರಧಾನಿ ಮೋದಿಯೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾರಿಸನ್
ವಿದೇಶ

'ಕಿತನಾ ಅಚ್ಚೇ ಹೆ ಮೋದಿ' ಎಂದ ಅಸೀಸ್ ಪಿಎಂ: ಪ್ರಧಾನಿ ಮೋದಿಯೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾರಿಸನ್

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಭಾರತ ಪ್ರಧಾನಿ ನರೇಂದ್ರ ಮೋದಿ ಯವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಸ್ಕಾಟ್ ಭಾರತ ಪಿಎಂ ಅನ್ನು ಹಿಂದಿಯಲ್ಲಿ ಹೊಗಳಿದ್ದಾರೆ.