ಸಿನಿಮಾ ಸುದ್ದಿಪ್ರಭಾಸ್ ಅಭಿನಯದ ಸಲಾರ್ ಚಿತ್ರತಂಡಕ್ಕೆ ಭಜರಂಗಿ ಖ್ಯಾತಿಯ ಸೌರವ್ ಲೋಕೇಶ್ ಸೇರ್ಪಡೆ
ನಟ ಪ್ರಮೋದ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್'ನ ಭಾಗವಾಗಿದ್ದಾರೆ ಎಂಬ ಸುದ್ದಿಯ ನಂತರ, ಭಜರಂಗಿ ಲೋಕಿ ಎಂದೇ ಖ್ಯಾತರಾಗಿರುವ ನಟ ಸೌರವ್ ಲೋಕೇಶ್ ಅವರು ಪ್ರಭಾಸ್ ಅಭಿನಯದ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.