ದೇಶ'12ನೇ ತರಗತಿ ನಂತರ ಓದುವುದನ್ನು ನಿಲ್ಲಿಸಿ': ಡಿಗ್ರಿ ಪಡೆಯುವುದು ನಿಷ್ಪ್ರಯೋಜಕ; ಭಾರತೀಯರಿಗೆ ಸೌರಭ್ ಮುಖರ್ಜಿ ಕಿವಿಮಾತು
ಆರ್ಥಿಕತೆಯು ಕೃತಕ ಬುದ್ಧಿಮತ್ತೆ, ಎಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ ಮತ್ತು ಶುದ್ಧ ತಂತ್ರಜ್ಞಾನದತ್ತ ಸಾಗುತ್ತಿರುವಾಗ ದೇಶವು ಇನ್ನೂ ಹಳೆಯ ಮಾದರಿಯ ಕಂಠಪಾಠದಲ್ಲಿ ಸಿಲುಕಿಕೊಂಡಿದೆ.