ವಿಜ್ಞಾನ-ತಂತ್ರಜ್ಞಾನಸೂರ್ಯನ ಕರೋನಾ ವಲಯ ಅಧ್ಯಯನಕ್ಕೆ ಆದಿತ್ಯ-ಎಲ್ 1 ಹೊತ್ತೊಯ್ಯಲಿದೆ ಪೇಲೋಡ್
ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊಟ್ಟ ಮೊದಲ ನಿರ್ದಿಷ್ಟ ವೈಜ್ಞಾನಿಕ ಮಿಷನ್ ಆದಿತ್ಯ-ಎಲ್ 1, ಶ್ರೀಹರಿಕೋಟಾದ (SHAR) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಶನಿವಾರ ಬೆಳಗ್ಗೆ 11.50 ಕ್ಕೆ ಉಡಾವಣೆಯಾಗಿದೆ.