ಅಂಕಣಗಳುಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)
ಅಮೆರಿಕ ನಿರ್ಮಿತ ಯುದ್ಧ ವಿಮಾನ, ಶಸ್ತ್ರಗಳೆಲ್ಲ ಸೌದಿ ಬಳಿ ಇವೆಯಾದರೂ, ದೊಡ್ಡಮಟ್ಟದಲ್ಲಿ ಹೋರಾಡಬಲ್ಲ ಸೈನ್ಯ ಸೌದಿ ಬಳಿ ಇಲ್ಲ. ಅದರ ರಕ್ಷಣಾ ಪಡೆ ಆಂತರಿಕ ಮಟ್ಟದಲ್ಲಿ ರಕ್ಷಣೆ ಒದಗಿಸುವಷ್ಟರಮಟ್ಟಿಗೆ ಸಶಕ್ತವಷ್ಟೆ. ಈ ಜಾಗವನ್ನು ತುಂಬುವುದಕ್ಕೆ ಅದು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ.