ಜೀವನಶೈಲಿವಿವಾಹ ಸಂದರ್ಭದಲ್ಲಿ ವಧು ಅಷ್ಟೇ ಅಲ್ಲ, ವರನಿಗೂ ಬೇಕು ತ್ವಚೆಯ ಆರೈಕೆ
ವಿವಾಹ ನಿಶ್ಚಯವಾಗುತ್ತಿದ್ದಂತೆಯೇ ಪ್ರತೀಯೊಬ್ಬರೂ ಮಧುಮಗಳ ಕುರಿತಂತೆಯೇ ಆಲೋಚನೆ ಮಾಡುವುದು ಹೆಚ್ಚು. ಮಹಿಳೆಯರ ಸೌಂದರ್ಯ, ಆರೋಗ್ಯದ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಾರೆ. ಆದರೆ, ಪುರುಷರ ಬಗ್ಗೆ ಆಲೋಚನೆ ಮಾಡುವವರು ಬೆರಳೆಣಿಕೆಯಷ್ಟು ಮಾತ್ರ...