ರಾಜ್ಯಬೆಳ್ತಂಗಡಿ: ಮನೆ ಮಾಲೀಕನನ್ನು ಕಟ್ಟಿಹಾಕಿ ಪತ್ನಿಗೆ ಇರಿದ ಗ್ಯಾಂಗ್; ಅಪಾರ ಪ್ರಮಾಣದ ನಗ, ನಗದು ದೋಚಿ ಪರಾರಿ
ಮನೆಯ ಮಾಲೀಕರನ್ನು ಹಗ್ಗದಿಂದ ಕಟ್ಟಿ, ಅವರ ಪತ್ನಿಗೆ ಚಾಕುವಿನಿಂಡ ಹಲ್ಲೆ ನಡೆಸಿದ ದರೋಡೆಕೋರರು ಅಪಾರ ಪ್ರಮಾಣದ ನಗ, ನಗದನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪ್ರಸಿದ್ದ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ.