ರಾಜ್ಯDharmasthala Case: ಸೌಜನ್ಯಾ ಮಾವ ವಿಠಲ್ ಗೌಡ ವಿರುದ್ಧ ದೂರು ದಾಖಲು
ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪವಿತ್ರ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕುರಿತು ಭಕ್ತಿಯ ಬದಲುತ ಅಸ್ಥಿಪಂಜರಗಳು, ಅಪರಾಧಗಳು ಮತ್ತು ಪಿತೂರಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.