ಸೋಷಿಯಲ್ ಮೀಡಿಯಾ ಅಕೌಂಟ್

ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ದೇಶ

ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಇನ್ಮುಂದೆ 18 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ಬಳಕೆಗೆ ಬೀಳುತ್ತಾ ಬ್ರೇಕ್? ಪೋಷಕರ ಅನುಮತಿ ಕಡ್ಡಾಯಕ್ಕೆ ಸುಪ್ರೀಂ ಚಾಟಿ; ಕೇಂದ್ರ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದ ಸರ್ವೋಚ್ಚ ನ್ಯಾಯಾಲಯ

ಮುಂದುವರಿದ ದ್ವೇಷ:ಚೀನಾದ ಸೋಷಿಯಲ್ ಮೀಡಿಯಾಗಳಿಂದ ಪ್ರಧಾನಿ ಮೋದಿ ಭಾಷಣ, ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಡಿಲೀಟ್!
ವಿದೇಶ

ಮುಂದುವರಿದ ದ್ವೇಷ:ಚೀನಾದ ಸೋಷಿಯಲ್ ಮೀಡಿಯಾಗಳಿಂದ ಪ್ರಧಾನಿ ಮೋದಿ ಭಾಷಣ, ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆ ಡಿಲೀಟ್!

ಕಳೆದ ಗುರುವಾರ ಪ್ರಧಾನಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಭಾಷಣ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರು ನೀಡಿದ್ದ ಹೇಳಿಕೆಗಳನ್ನು ಚೀನಾದ ಎರಡು ಸಾಮಾಜಿಕ ಮಾಧ್ಯಮಗಳು ಅಳಿಸಿಹಾಕಿವೆ ಎಂದು ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.