ರಾಜ್ಯನರಹಂತಕ ಹುಲಿ ಸೆರೆಯಲ್ಲಿ ಮಹತ್ತರ ಪಾತ್ರ: ಗುರ್ತಿಕೆಗಾಗಿ ಪರಿತಪಿಸುತ್ತಿದ್ದಾರೆ ಸೋಲಿಗರು
ಇಬ್ಬರು ರೈತರನ್ನು ಬಲಿಪಡೆದುಕೊಂಡು ಬಲೆಗೆ ಸಿಗದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ನರಹಂತಕ ಹುಲಿ ಸೆರೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸೋಲಿಗರು, ಗುರ್ತಿಕೆಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.