ಒಂದೇ ಒಂದು ಹನಿ ಇಂಧನ ಇಲ್ಲದೇ ಹಾರಾಡುವ ಪರಿಸರ ಸ್ನೇಹಿ ಸೋಲಾರ್ ವಿಮಾನ ಇಂಪಲ್ಸ್-2 ಸೋಮವಾರ ಅಬುದಾಬಿಯಿಂದ ಪ್ರಯೋಗಾರ್ಥ ಹಾರಾಟ ನಡಸಿದೆ...
ಸಾಮಾಜಿಕ ಚಾಲತಾಣ ಫೇಸ್ ಬುಕ್ ಸೋಲಾರ್ ವಿಮಾನದ ಮೂಲಕ ಇಂಟರ್ನೆಟ್ ಸೇವೆಯನ್ನು ಒದಗಿಸುವ ವ್ಯವಸ್ಥೆಗೆ ಕೈಹಾಕಿದೆ...