ಸಿನಿಮಾ'ಪುರುಷರು ಮಾತ್ರ ಮೋಸ ಮಾಡಬಹುದು, ಮಹಿಳೆಯರಲ್ಲ ಅಂದಿದ್ದ' ಸಲ್ಮಾನ್ ಖಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋಮಿ ಆಲಿ
ಮಾಜಿ ಪ್ರಿಯತಮ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಅವನೊಂದಿಗೆ ಸ್ನೇಹ ಮುಂದುವರಿಸಲಾಗದೆ ಸಂಬಂಧದಿಂದ ಹೊರಬಂದೆ ಎಂದು ಹೇಳಿ ನಟಿ ಸೋಮಿ ಆಲಿ ಸುದ್ದಿಯಾಗಿದ್ದರು.