ದೇಶHoneymoon murder: ರಾಜಾ ರಘುವಂಶಿ ಕುಟುಂಬಕ್ಕೆ 'ಕೊಲೆಗಾತಿ' ಸೋನಮ್ ಸಹೋದರ ಬೆಂಬಲ; ನ್ಯಾಯಕ್ಕಾಗಿ ಹೋರಾಟದ ಪಣ! Video
ಮಧ್ಯಪ್ರದೇಶದ ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣ ಪ್ರಮುಖ ಘಟ್ಟಕ್ಕೆ ತಲುಪಿದೆ. ರಾಜಾನನ್ನು ತಾನೇ ಕೊಂದಿರುವುದಾಗಿ ಪತ್ನಿ ಸೋನಮ್ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.