ದೇಶಾದ್ಯಂತ ದೀಪಾವಳಿ ಸಡಗರ ಮುಂದುವರೆದಿದ್ದು, ಖಾಸಗಿ ಸಂಸ್ಥೆಯ ಮಾಲೀಕರು ಸಿಬ್ಬಂದಿಗಳಿಗೆ ವಿವಿಧ ಬಗೆಯ ಉಡುಗೊರೆ ನೀಡಿ ಗಮನ ಸೆಳೆಯುತ್ತಿದ್ದಾರೆ.