ಬಾಲಿವುಡ್ಶಿವಸೇನೆ 'ಸೋನಿಯಾ ಸೇನೆ'ಯಾಗಿ ಮಾರ್ಪಟ್ಟಿದೆ: ನಟಿ ಕಂಗನಾ ರಣಾವತ್
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಬಾಲಿವುಡ್ ಡ್ರಗ್ ಮಾಫಿಯಾ ಬಗ್ಗೆ ದೊಡ್ಡದಾಗಿ ದನಿಯೆತ್ತಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು, ಆಡಳಿತಾರೂಢ ಶಿವಸೇನೆ ವಿರುದ್ಧ ಗುರುವಾರ ತೀವ್ರವಾಗಿ ಗುಡುಗಿದ್ದಾರೆ.