ದೇಶಬಿಜೆಪಿಯ ರಿಮೋಟ್ ಕಂಟ್ರೋಲ್ ಎಲ್ಲಿದೆ?: ‘ಸೋನಿಯಾ ರಿಮೋಟ್ ಕಂಟ್ರೋಲ್’ ಹೇಳಿಕೆಗೆ ಖರ್ಗೆ ತಿರುಗೇಟು
ಭಾರತೀಯ ಜನತಾ ಪಕ್ಷದಂತೆ ತಮ್ಮ ಪಕ್ಷದಲ್ಲಿ "ರಿಮೋಟ್ ಕಂಟ್ರೋಲ್" ಎಂಬುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಬಿಜೆಪಿಗೆ ತಿರುಗೇಟು...