ಕ್ರಿಕೆಟ್ಕನ್ನಡದಲ್ಲಿ ಐಪಿಎಲ್-10 ವೀಕ್ಷಕ ವಿವರಣೆ ಇಲ್ಲ: ಸೋನಿ ಟಿವಿ ಸ್ಪಷ್ಟನೆ
ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್-10 ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಕರ್ನಾಟಕದ ಅಭಿಮಾನಿಗಳಿಗೆ ಸೋನಿ ಟಿವಿ ನಿರಾಸೆ ಮೂಡಿಸಿದ್ದು, ಕನ್ನಡದಲ್ಲಿ ಐಪಿಎಲ್ ವೀಕ್ಷಕ ವಿವರಣೆ ಲಭ್ಯವಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.