ಸೋನಿ

ಝೀ ಎಂಟರ್ಟೇನ್ಮೆಂಟ್ ಮತ್ತು ಸೋನಿ ಪಿಕ್ಚರ್ಸ್ ವಿಲೀನ ಒಪ್ಪಂದಕ್ಕೆ ಸಹಿ: ಎಂಡಿ ಆಗಿ ಝೀ ಸಿಇಒ ಪುನೀತ್ ಗೋಯೆಂಕಾ ನೇಮಕ
ವಿಲೀನಗೊಂಡ ನಂತರ ಇಡೀ ಸಂಸ್ಥೆಯ ನೇತೃತ್ವವನ್ನು ಝೀ ಸಂಸ್ಥೆಯ ಸಿಇಒ ಪುನೀತ್ ಗೋಯೆಂಕಾ ಅವರು ಮುನ್ನಡೆಸಲಿದ್ದಾರೆ.

ಐಪಿಎಲ್ ಟಿವಿ ರೈಟ್ಸ್ ನಿಂದ ಬಿಸಿಸಿಐಗೆ 30 ಸಾವಿರ ಕೋಟಿ ರೂ.!? ಸೋನಿ-ಝೀ, ಸ್ಟಾರ್, ಜಿಯೋ ಮಧ್ಯೆ ಪೈಪೋಟಿ!
ಐಪಿಎಲ್ ಮಾಧ್ಯಮ ಹಕ್ಕುಗಳು ಸ್ಟಾರ್ ನಂತರ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಸ್ಟಾರ್, ಸೋನಿ-ಝೀ ಹಾಗೂ ಜಿಯೋ ಸಂಸ್ಥೆಗಳು ಐಪಿಎಲ್ ನ ಟಿವಿ ರೈಟ್ಸ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಬಿಸಿಸಿಐ ಮಾತ್ರ ಟಿವಿ ರೈಟ್ಸ್ ನ ಬಿಡ್ಡಿಂಗ್ ಕರೆಯಲು ಹಿಂದೆ ಮುಂದೆ ನೋಡುತ್ತಿದೆ.

ಸೋನಿ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ವಿಶೇಷತೆಗಳು!
ಸೋನಿ ಇಂಡಿಯಾ ತನ್ನ ಇತ್ತೀಚಿನ ಇನ್-ಇಯರ್ ವೈರ್‌ಲೆಸ್ ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ಅನಾವರಣಗೊಳಿಸಿದೆ. ಈಗ ನೀವು ಯಾವುದೇ ಅಡಚಣೆ ಇಲ್ಲದೆ ಸಂಗೀತವನ್ನು ಕೇಳಬಹುದು.

ಬಿಹಾರ ಮಾಜಿ ಮುಖ್ಯಮಂತ್ರಿ ಮಾಂಝಿ ಪುತ್ರಿ ವಿರುದ್ಧ ಪ್ರಕರಣ ದಾಖಲು
ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಪುತ್ರಿ ಸುನೈನಾ ದೇವಿ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಗಯಾ ಜಿಲ್ಲೆಯಲ್ಲಿ ಸುನೈನಾ ದೇವಿ ಅವರ

