ಸೋನಾಲ್ ಮಾಂಟೆರಿಯೋ

'ಪದವಿ ಪೂರ್ವ' ದಲ್ಲಿ ಸೋನಾಲ್ ಮಾಂಟೇರಿಯಾ ವಿಶೇಷ ಪಾತ್ರ
ಹರಿ ಪ್ರಸಾದ್ ನಿರ್ದೇಶನದ ಪದವಿಪೂರ್ವ ಸಿನಿಮಾದಲ್ಲಿ ಪಂಚತಂತ್ರ ಬೆಡಗಿ ಸೋನಾಲ್ ಮಾಂಟೆರಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಂಭೋ ಶಿವಶಂಕರ ಸಿನಿಮಾಗೆ ಸೋನಾಲ್ ಮಾಂಟೆರೋ ನಾಯಕಿ
ಸೋನಾಲ್ ಮೊಂಟೆರೋ ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಭಾನುವಾರ ಮುಹೂರ್ತ ಕೂಡಾ ನಡೆದಿದೆ. ಅಂದ ಹಾಗೆ, ಚಿತ್ರದ ಹೆಸರು “ಶಂಭೋ ಶಿವ ಶಂಕರ’. ಇದು ಸಂಪೂರ್ಣ ಹೊಸಬರ ತಂಡ. ಈ ಚಿತ್ರವನ್ನು ಕೋನಮಾನಹಳ್ಳಿ ಶಂಕರ್ ನಿರ್ದೇಶಿಸುತ್ತಿದ್ದಾರೆ.

ಗಾಳಿಪಟ-2 ಸಿನಿಮಾ ಶೂಟಿಂಗ್ ಶೀಘ್ರವೇ ಆರಂಭ
11 ವರ್ಷಗಳ ಹಿಂದೆ ಗಾಳಿಪಟ ಸಿನಿಮಾದ ಮಿಂಚಾಗಿ ನೀನು ಬರಲು ಹಾಡು ಎಲ್ಲರ ಹೃದಯ ಗೆದ್ದಿತ್ತು, ಈಗ ಮತ್ತದೇ ಯೋಗರಾಜ ಭಟ್ಟರು, ಗಾಳಿಪಟ-2 ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ.

