ಸೋನಾಕ್ಷಿ ಸಿನ್ಹಾ

ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯ ಉಗ್ರಗಾಮಿಗಳ್ತಾರೆ; Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ: ಕಂಗನಾ
ಬಾಲಿವುಡ್

ಕೆಲವರು ಮುಸ್ಲಿಮರನ್ನು ಮದುವೆಯಾಗುತ್ತಿದ್ದಂತೆ ಎಡಪಂಥೀಯ ಉಗ್ರಗಾಮಿಗಳ್ತಾರೆ; Hindu ಆಗಿದ್ದ ನಾನು ಈಗ ಅಪ್ಪಟ ಸಂಘಿ: ಕಂಗನಾ

ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರಸ್ತುತ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು ವಿವಿಧ ವಿಷಯಗಳ ಬಗ್ಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

Pregnant ಕತ್ರಿನಾ ಕೈಫ್ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್; "ನಾಚಿಕೆಗೇಡಿನ ಸಂಗತಿ"- ಸೋನಾಕ್ಷಿ ಸಿನ್ಹಾ
ಬಾಲಿವುಡ್

Pregnant ಕತ್ರಿನಾ ಕೈಫ್ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್; "ನಾಚಿಕೆಗೇಡಿನ ಸಂಗತಿ"- ಸೋನಾಕ್ಷಿ ಸಿನ್ಹಾ

ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿ ಕತ್ರಿನಾ ಕೈಫ್ ಗೌಪ್ಯತೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೀಡಿಯಾ ಪೋರ್ಟಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಹೀರ್ ಇಕ್ಬಾಲ್ ಜೊತೆಗೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರಗೊಳ್ಳಲು ಕೇಳಲಾಗಿತ್ತಾ?; ಉತ್ತರ ನೀಡಿದ ಸೋನಾಕ್ಷಿ ಸಿನ್ಹಾ
ಬಾಲಿವುಡ್

ಜಹೀರ್ ಇಕ್ಬಾಲ್ ಜೊತೆಗೆ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರಗೊಳ್ಳಲು ಕೇಳಲಾಗಿತ್ತಾ?; ಉತ್ತರ ನೀಡಿದ ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಅವರ ವಿವಾಹದ ನಿರ್ಧಾರವು ಸಾರ್ವಜನಿಕವಾಗಿ ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿತ್ತು. ಇದೀಗ ಅವೆಲ್ಲವಕ್ಕೂ ನಟಿ ಸೋನಾಕ್ಷಿ ತೆರೆ ಎಳೆದಿದ್ದಾರೆ.

ಮುಂಬೈ: ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಭಾರಿ ಲಾಭಕ್ಕೆ ನಟಿ ಸೋನಾಕ್ಷಿ ಸಿನ್ಹಾ ಮಾರಾಟ!
ಬಾಲಿವುಡ್

ಮುಂಬೈ: ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಭಾರಿ ಲಾಭಕ್ಕೆ ನಟಿ ಸೋನಾಕ್ಷಿ ಸಿನ್ಹಾ ಮಾರಾಟ!

ಈ ವಹಿವಾಟಿಗೆ 1.35 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ.

ಕಾಕುಡ ಚಿತ್ರದ ಟ್ರೈಲರ್
ವಿಡಿಯೋ

ಕಾಕುಡ ಚಿತ್ರದ ಟ್ರೈಲರ್

ಮದುವೆಯಾದ ವಾರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ: ನೆಟ್ಟಿಗರ ಚರ್ಚೆಗೆ ಆಹಾರವಾದ ನವಜೋಡಿ!
ಬಾಲಿವುಡ್

ಮದುವೆಯಾದ ವಾರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ: ನೆಟ್ಟಿಗರ ಚರ್ಚೆಗೆ ಆಹಾರವಾದ ನವಜೋಡಿ!

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಮದುವೆಯಾಗಿ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿರುವುದು ನೆಟ್ಟಿಗರ ಚರ್ಚೆ ಗ್ರಾಸವಾಗಿದೆ. ಸೋನಾಕ್ಷಿ ಪ್ರೆಗ್ನೆನ್ಸಿ ಸುದ್ದಿ ಘೋಷಣೆ ಮಾಡುತ್ತಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ: ಆಮಂತ್ರಿಸಿದರೆ ಹೋಗಿ ಆಶೀರ್ವಾದ ಮಾಡಿ ಬರುತ್ತೇನೆ; ಶತ್ರುಘ್ನ ಸಿನ್ಹಾ
ಬಾಲಿವುಡ್

ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ: ಆಮಂತ್ರಿಸಿದರೆ ಹೋಗಿ ಆಶೀರ್ವಾದ ಮಾಡಿ ಬರುತ್ತೇನೆ; ಶತ್ರುಘ್ನ ಸಿನ್ಹಾ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ದಹದ್ ಚಿತ್ರದ ಟ್ರೈಲರ್
ಮನರಂಜನೆ

ದಹದ್ ಚಿತ್ರದ ಟ್ರೈಲರ್

ನಟಿ ಸೋನಾಕ್ಷಿ ಸಿನ್ಹಾ ಮತ್ತು ವಿಜಯ್ ವರ್ಮಾ ಅಭಿನಯದ ದಹದ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೀಮಾ ಕಗ್ಟಿ ನಿರ್ದೇಶಿಸಿದ್ದಾರೆ.

ಡಬಲ್ ಎಕ್ಸ್‌ಎಲ್ ಚಿತ್ರದ ಟ್ರೈಲರ್
ಮನರಂಜನೆ

ಡಬಲ್ ಎಕ್ಸ್‌ಎಲ್ ಚಿತ್ರದ ಟ್ರೈಲರ್

ನಟಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅಭಿನಯದ ಡಬಲ್ ಎಕ್ಸ್‌ಎಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸತ್ರಾಮ್ ರಮನಿ ನಿರ್ದೇಶಿಸಿದ್ದಾರೆ.