ಬಾಲಿವುಡ್ಬಾಲಿವುಡ್ ನಟಿ ಸೋನಾಕ್ಷಿ, ಜಹೀರ್ ಇಕ್ಬಾಲ್ ಸರಳ ವಿವಾಹ; ದಾಂಪತ್ಯ ಜೀವನಕ್ಕೆ ಪ್ರವೇಶ!
ಬಾಂದ್ರಾ ವೆಸ್ಟ್ ಅಪಾರ್ಟ್ಮೆಂಟ್ ನ 'ಹೀರಾಮಂಡಿಯಲ್ಲಿ' 37 ವರ್ಷದ ಸೋನಾಕ್ಷಿ, 35 ವರ್ಷದ ಜಹೀರ್ ಹೊಸ ಜೀವನಕ್ಕೆ ಅಡಿಯಿಟ್ಟರು. ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅವರಿಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ.