ಸಿನಿಮಾಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಹಿಂದೂಫೋಬಿಯಾ, ಗ್ಯಾಂಗ್ ರೇಪ್ ಧಮ್ಕಿ, ಗಾಯಕಿ ಸೋನಾ
ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಗ್ಯಾಂಗ್ ರೇಪ್ ಮತ್ತು ಆಸಿಡ್ ದಾಳಿ ನಡೆಸುವ ಬೆದರಿಕೆ ಹಾಕಿದ್ದರು ಎಂದು ಬಾಲಿವುಡ್ ಗಾಯಕಿ ಸೋನಾ ಮಹಾಪಾತ್ರ ಬಹಿರಂಗಗೊಳಿಸಿದ್ದಾರೆ.