ಸೋನಂ ವಾಂಗ್ ಚುಕ್

ಲಡಾಖ್ ಹವಾಮಾನ ವೈಪರಿತ್ಯದ ಕುರಿತು ಪ್ರತಿಭಟನೆ: '3 ಈಡಿಯಟ್ಸ್' ವಿಜ್ಞಾನಿ ಸೋನಂ ವಾಂಗ್ಚುಕ್ ಗೃಹಬಂಧನ!
ಖ್ಯಾತ ನವೋದ್ಯಮಿ ಸೋನಂ ವಾಂಗ್ಚುಕ್ ಅವರನ್ನು ಲಡಾಖ್ ಆಡಳಿತ ಗೃಹಬಂಧನದಲ್ಲಿಟ್ಟಿದೆ. ಈ ಬಗ್ಗೆ ಸ್ವತಃ 3 ಈಡಿಯಟ್ಸ್ನ 'ಫಂಗ್ಸುಕ್ ವಾಂಗ್ಡು' ನೀಡಿದ್ದಾರೆ.

ಚೈನಾ ವಸ್ತುಗಳು ನಿಷೇಧಿಸಬೇಕು.. ಆ ದೇಶವನ್ನು ದ್ವೇಷಿಸ ಬೇಕಿಲ್ಲ
ಚೈನಾ ವಸ್ತುಗಳ ಬಳಕೆ ಕೈಬಿಡಬೇಕು, ಆ ದೇಶದ ಯಾವುದೇ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಲಡಾಖ್ ಇಂಜನಿಯರ್ ಸೋನಂ ವಾಂಗ್ ಚುಕ್ ಇತ್ತೀಚಿಗೆ ಹೇಳಿದ್ದರು.

