ಸಿನಿಮಾ ಸುದ್ದಿಸಾಂಗ್ ಶೂಟಿಂಗ್ ಗೆ ಹೊರಟ ಸೋಡಾಬುಡ್ಡಿ
ಸದ್ಯದಲ್ಲೇ ಹಾಡುಗಳ ಚಿತ್ರೀಕರಣಕ್ಕೆ ತೆರಳಲಿರುವ ಈ ಚಿತ್ರದ ಹೆಸರು 'ಸೋಡಾಬುಡ್ಡಿ'. ಮೊದಲಿನಿಂದಲೂ ತಮ್ಮ ಚಿತ್ರದ ಕಥೆ ತುಂಬಾ ಅದ್ಭುತ ಅಂತ ಹೇಳಿಕೊಳ್ಳುತ್ತಲೇ ಮಾತನಿ ಭಾಗದ ಚಿತ್ರೀಕರಣ ಮುಗಿಸಿರುವ ಸೋಡಾಬುಡ್ಡಿ, ಮುಂದೆ ಹಾಡುಗಳ ಚಿತ್ರೀಕರಣಕ್ಕೆ ತಯಾರಿ...